Skip Ribbon Commands
Skip to main content
English
Sign In

ವ್ಯವಹಾರ ಹಂಚಿಕೆ ನಿಯಮಗಳು

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಬರುವ ವಿಷಯಗಳು

1) ಕೌಶಲ್ಯಾಭಿವೃದ್ಧಿ

2) ಕೆರಿಯರ್ ಗೈಡನ್ಸ್, ಉದ್ಯೋಗ ಸೇವೆಗಳು, ನಿಯುಕ್ತಿ

3) ಉದ್ಯಮಶೀಲತಾ ಅಭಿವೃದ್ಧಿ ಮತ್ತು ಇನ್ಕ್ಯೂಬೇಶನ್ ಕೇಂದ್ರಗಳು

4) ಕೈಗಾರಿಕಾ ತರಬೇತಿ ಕೇಂದ್ರಗಳು ಮತ್ತು ಬಹು ಕೌಶಲ್ಯಾಭಿವೃದ್ಧಿ ಕೇಂದ್ರಗಳು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಉದ್ಯಮಶೀಲತೆ ಮತ್ತು ಜೀವನೋಪಾಯ ಆಯುಕ್ತಾಲಯ ಸೇರಿದಂತೆ ಉದ್ಯೋಗ ಪರಿಸ್ಥಿತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳು

5) ಕೌಶಲ್ಯ ಹಣಕಾಸು, ಯೋಜನಾ ನಿರೂಪಣೆ, ಉಸ್ತುವಾರಿ, ಮೌಲ್ಯಮಾಪನ

6) ಗುಣಮಟ್ಟ, ನಿಯಂತ್ರಣ, ಅಂದಾಜು ಮತ್ತು ಪ್ರಮಾಣೀಕರಣ

7) ತರಬೇತಿದಾರರ ತರಬೇತಿ ಮತ್ತು ಸಾಮಥ್ರ್ಯ ಅಭಿವೃದ್ಧಿ

8) ಕೌಶಲ್ಯೀಕರಣ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಪಠ್ಯಕ್ರಮ ಅಭಿವೃದ್ಧಿ

9) ಕೌಶಲ್ಯ ಹೊಂದಿದ ವ್ಯಕ್ತಿಗಳಿಗೆ ವಿದೇಶಿ ಉದ್ಯೋಗ

10) ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (RUDSETI), ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (CEDOK), ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)

11) ಎಲ್ಲಾ ಕೌಶಲ್ಯಾಭಿವೃದ್ಧಿ ಸಂಸ್ಥೆಗಳು

12) ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃಧ್ದಿ ನಿಗಮ, ಸರ್. ಎಂ ವಿಶ್ವೇಶ್ವರಯ್ಯ ರಾಷ್ಟ್ರೀಯ ನಿರ್ಮಾಣ ಅಕಾಡೆಮಿ, ಎಲ್ಲಾ ಸಂಘಗಳಿಗೆ ಕೌಶಲ್ಯಕ್ಕಾಗಿ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರಾಷ್ಟ್ರೀಯ ತರಬೇತಿ ಸೌಲಭ್ಯ

13) ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM)

14) ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (NULM)

15) ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮ

Last modified at 12/14/2016 3:23 PM by kar user

Skill Skill Skill Skill Skill Skill

Content Owned and Maintained by : Skill Development Department, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance Government of Karnataka

©2016, All Rights Reserved.