Skip Ribbon Commands
Skip to main content
English
Sign In

t50

News Online new
Announcement
​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

​ಕೌಶಲ್ಯ ಅಭಿವೃದ್ಧಿ  ಇಲಾಖೆಗೆ​ ಸ್ವಾಗತ​


ಕರ್ನಾಟಕ ರಾಜ್ಯವು ಯುವ ಜನತೆಯನ್ನು ಹೊಂದಿದ ರಾಜ್ಯವಾಗಿದೆ ಇದು ಉದ್ಯೋಗ ಹೊಂದುವ ಸಾಮಥ್ರ್ಯ, ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ವರ್ಧಿಸಲು ತನ್ನ ಮಾನವ ಶಕ್ತಿಯನ್ನು ಕೌಶಲ್ಯೀಕರಣಗೊಳಿಸುವುದರ ಮೂಲಕ 25

 ವರ್ಷಗಳವರೆಗೆಜನಸಂಖ್ಯೆಯ ಪ್ರಯೋಜನವನ್ನು ಪಡೆಯುವ ಅವಕಾಶವನ್ನು ಒದಗಿಸಿದೆ. ಕರ್ನಾಟಕ ರಾಜ್ಯದಲ್ಲಿ ಕೌಶಲ್ಯೀಕರಣಕ್ಕಾಗಿ ವಿವಿಧ ಇಲಾಖೆಗಳ ಸಂಪನ್ಮೂಲಗಳು, ಸಾಂಸ್ಥಿಕ ಸಾಮರ್ಥ್ಯ, ಮತ್ತು ಕಾರ್ಯಕ್ರಮಗಳನ್ನು 

ಏಕೀಕರಣಗೊಳಿಸುವ ಸಲುವಾಗಿ ನಿಯಂತ್ರಣ, ಗುಣಮಟ್ಟ, ಪ್ರಮಾಣೀಕರಣ, ಪ್ರೋತ್ಸಾಹ, ಯೋಜನೆ ಮತ್ತು ಅನುಷ್ಠಾನ ಇತ್ಯಾದಿ ವಿಷಯಗಳ ಕುರಿತು ವ್ಯಾಪಕವಾದ ಪಾತ್ರವನ್ನು ಹೊಂದಿರುವ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿನ

 ಅತ್ಯುನ್ನತ ಕೌಶಲ್ಯ ಮಿಷನ್ನ್ನು ಹೊಂದಿದ ಸಮಗ್ರ ಸಚಿವಾಲಯದ ಅವಶ್ಯಕತೆ ದೆ 

Last modified at 3/15/2017 1:50 PM by System Account

Skill Skill Skill Skill Skill Skill

Content Owned and Maintained by : Skill Development Department, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance Government of Karnataka

©2016, All Rights Reserved.